ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ: ಇಂದ್ರಪ್ರಸ್ಥಕ್ಕೆ ಶೇ.100 ಫಲಿತಾಂಶ

0

ಉಪ್ಪಿನಂಗಡಿ: 2023-24ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯವು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 82 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 12 ಮಂದಿ ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ.
ಅಕ್ಷತಾ ಗಂಗಾ ಯು.(ಕರುವೇಲು ಮರಾಳ ನಿವಾಸಿ ಗಣೇಶ್ ಭಟ್ ಯು. ಮತ್ತು ಶ್ರೀಮತಿ ಮಾಲತಿ ಎನ್. ದಂಪತಿಯ ಪುತ್ರಿ) 619(99%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು, ಪಿ.ವಿ. ವಿಧಿಶ (ಹಿರೇಬಂಡಾಡಿ ನಿವಾಸಿ ಪಿ.ವಿ. ವೆಂಕಟರಮಣ ಭಟ್ ಮತ್ತು ಶ್ರೀಮತಿ ಮಲ್ಲಿಕಾ ಐ. ದಂಪತಿಯ ಪುತ್ರಿ) 614 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಕೆ. ಪ್ರತೀಕ್ ಪಡಿಯಾರ್ (ಉಪ್ಪಿನಂಗಡಿಯ ರಾಮನಗರ ನಿವಾಸಿ ಕೆ. ಶ್ರೀನಿವಾಸ ಪಡಿಯಾರ್ ಮತ್ತು ಕೆ. ಜಯಶ್ರೀ ಪಡಿಯಾರ್ ದಂಪತಿಯ ಪುತ್ರ) 612 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆದ ವಿದ್ಯಾರ್ಥಿಗಳು : ಪೂರ್ವಿ ಪ್ರಭು- 607- 97.12%, ರಚನಾ ಎಚ್. ಜೈನ್- 605- 96.8%, ಎಂ . ಕೆ. ಭಾಮತೀಉಪಾಧ್ಯಾಯ- 604-96.64%, ಮೈನಶ್ರೀ ಎಂ ಜಿ -604- 96.64%, ದೃಶ್ – 603- 96.48%, ಕೆ. ಪ್ರಥ್ವಿ ಪ್ರಭು – 602- 96.32%, ಕೆ. ಅಭಯ್ ನಾಯಕ್- 601- 96.16%, ಮೌಲ್ಯ- 600- 96%, ಅಕ್ಷಯರಾಮ – 600- 96%, ಹೃಶಿಕೇಶ್ ನಾಯಕ್‌ಎನ್- 598 – 95.68%, ರಾಹುಲ್ . ಬಿ – 596-95.36%, ಪಿ. ಅಝಮತುಲ್ ಮುಹೀಜ್- 594- 95.84%, ರುಚಿಕಾ- 592 – 94.7%, ಮನ್ವಿತಾ ಬಿ.ವಿ – 592 – 94.7%, ಅಲ್ಫಾನ್ ಇಸ್ಮಾಯಿಲ್- 591 – 94.6%, ಸೌರವ್ ಜಿ ಆಳ್ವ – 589 – 94.2%, ವಂಶಿ ಗೌರಿ- 588 – 94.1%, ಡಿ .ಆಕಾಶ್ ನಾಯಕ್- 586 – 93.8%, ಪ್ರಿಯ – 580 – 92.8%, ಅಕ್ಷಯ್ ಬಿ. ಎನ್- 578 – 92.5%, ಎಂ. ಪ್ರಣಮ್ಯಕಾಮತ್- 577 – 92.3%, ಅಹಸಾನ್ ವದೂದ್- 576 – 92.2%, ಸುಹಾಸ್ ಎಂ ಬನಾಕರ್- 575 – 92%, ವರ್ಷ ಬಿ ರಾವ್- 574 – 91.8%, ಅಮತ್ತೂನೂರ್ ಸಲೀಂ – 573 – 91.7%, ಅನುಷಾ ಎಂ – 571 – 91.4%, ಕವಿತಾಕಾವಾರ್- 571 – 91.4%, ರಶ್ಮಿ ಭಟ್- 570 – 91.2%, ಹಿಬಾ ಫಾತಿಮಾ- 569 – 91%, ತೃಷಾ ಆಳ್ವಾ -569 – 91%, ಶೀತನ್ಯಾ ಪಿ – 567 – 90.7%, ಯಶಸ್ಸ್ ಎ – 564 – 90.2%, ಪೃಥ್ವಿ- 564 – 90.2%, ಮನ್ವಿತ್ ವಿ ಗೌಡ- 561 – 89.8%, ಮೊಹಮ್ಮದ್ ಅಲ್ಬಾನ್ ಅಬ್ಬಾಸ್- 560 – 89.6%, ಮೊಹಮ್ಮದ್ ರಹೀಫ್- 558 – 89.3%, ಅನಘಾ ಎಂ – 555 – 88.8%, ನಾದೀರ್ ಮಶೂರ್- 555 – 88.8%, ಅಚಿಂತ್ಯ ಕೆ – 554 – 88.6%, ಆರಾಧ್ಯಆರ್- 551 – 88.2%, ಪ್ರಧಾನ್ ಪಿ – 550 – 88%, ಸುಮುಖ ಕೃಷ್ಣ ಜಿ – 548 – 87.7%, ತೃಷಾ ಬಿ – 547 – 87.5%, ಮೋಕ್ಷಿತಾ- 544 – 87%, ಸಾತ್ವಿಕ್- 540 – 86.4%, ಶರ‍್ಯ ಜಿ. ಕೆ – 540 – 86.4%, ರೀಶಲ್‌ಗ್ಲಾನ್ ಬ್ರ‍್ಯಾಗ್ಸ್- 539 – 86.2% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here