ದರ್ಬೆಯಲ್ಲಿ ವಿದ್ಯಾರ್ಥಿಗಳ ತ್ರಿಬಲ್ ರೈಡ್ ಅವಾಂತರ – ಕಾರುಗಳಿಗೆ ಡಿಕ್ಕಿ

0

ಪುತ್ತೂರು: ಸ್ಕೂಟರ್ ವೊಂದರಲ್ಲಿ ತ್ರಿಬಲ್ ರೈಡ್ ಮಾಡಿದ ವಿದ್ಯಾರ್ಥಿಗಳು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆಯಲ್ಲಿ ನಡೆದಿದೆ.ಘಟನೆಯಿಂದ ಯಾವುದೇ ತೆರನಾದ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here