ಬೊಳುವಾರು ಮಿಷನ್‌ಗುಡ್ಡೆಯಲ್ಲಿ ಚರಂಡಿ ಕಾಮಗಾರಿ ಪ್ರಗತಿ

0

ಪುತ್ತೂರು: ಬೊಳುವಾರು ಕರ್ಮಲದ ಬಳಿ ಮುಖ್ಯರಸ್ತೆಗೆ ಬರುವ ಮಳೆ ನೀರಿಗೆ ಚರಂಡಿ ಕಾಮಗಾರಿಯು ಮಿಷನ್‌ಗುಡ್ಡೆ ಹಾಗು ವಿಶ್ವಕರ್ಮ ಹಾಲ್‌ಗೆ ಹೋಗುವ ರಸ್ತೆ ಬದಿಯಲ್ಲಿ ಪ್ರಗತಿಯಲ್ಲಿದ್ದು ಸ್ಥಳೀಯ ಸದಸ್ಯ ಸಂತೋಷ್ ಕಾಮಗಾರಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here