ಮೇ.21: ಸಂಟ್ಯಾರ್ ಗೋಲ್ಡನ್ ಗೇಟ್‌ನಲ್ಲಿ 2ನೇ ವರ್ಷದ ‘ಕಡ್ಯ ಫ್ಯಾಮಿಲಿ ಮೀಟ್’

0

ಪುತ್ತೂರು: ಸರ್ವೆ ಗ್ರಾಮದ ಕಡ್ಯ ಕುಟ್ಯಾಮಿ ಉಪ್ಪಾಪ ಕುಟುಂಬದ ಎರಡನೇ ವರ್ಷದ ಸಂಗಮ ‘ಕಡ್ಯ ಫ್ಯಾಮಿಲಿ ಮೀಟ್’ ಮೇ.21ರಂದು ಸಂಟ್ಯಾರ್ ಗೋಲ್ಡನ್ ಗೇಟ್‌ನಲ್ಲಿ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ನೋಂದಣಿ ನಡೆಯಲಿದ್ದು ಬೆಳಿಗ್ಗೆ ಗಂಟೆ 10ಕ್ಕೆ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸ್ಕಾಲರ್‌ಶಿಪ್ ವಿತರಣೆ, ಕೌಟುಂಬಿಕ ಅಧ್ಯಯನ ತರಗತಿ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಯೂಸುಫ್ ಹಾಜಿ ಕಡ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here