ರಾಮಕುಂಜ ಗ್ರಾಮದ ಕಂಪ ಮನೆ ನಿವಾಸಿ ದಾಮನಾಯ್ಕ ನಿಧನ

0

ರಾಮಕುಂಜ: ಕಡಬ ತಾಲೂಕು ರಾಮಕುಂಜ ಗ್ರಾಮದ ಕಂಪ ಮನೆ ನಿವಾಸಿ ದಾಮನಾಯ್ಕ(90 ವ.)ಅವರು ವಯೋಸಹಜ ಅನಾರೋಗ್ಯದಿಂದ ಮೇ.18ರಂದು ಸ್ವಗೃಹದಲ್ಲಿ ನಿಧನರಾದರು.
ದಾಮನಾಯ್ಕ ಅವರು ಪ್ರಗತಿಪರ ಕೃಷಿಕರಾಗಿದ್ದರು. ಮೃತರು ಪುತ್ರಿಯರಾದ ಇಂದಿರಾ, ಸರೋಜ, ಅನಸೂಯ, ಸುಗಂಧಿ, ವಾಣಿ, ಪುತ್ರ ಶಿವರಾಮ ನಾಯ್ಕ, ಸೊಸೆ ಯಶೋಧ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here