ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ- ಸುಳ್ಯ ಬ್ಲಾಕ್ ಉಸ್ತುವಾರಿಯಾಗಿ ಪ್ರದೀಪ್ ಕುಮಾರ್ ರೈ ಪಾಂಬಾರು ನೇಮಕ 

0

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸುಳ್ಯ ಬ್ಲಾಕ್ ಉಸ್ತುವಾರಿಯಾಗಿ ಪ್ರದೀಪ್ ಕುಮಾರ್ ರೈ ಪಾಂಬಾರು ಅವರನ್ನು ದ. ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ರವರು ನೇಮಕಗೊಳಿಸಿ ಆದೇಶಿಸಿದ್ದಾರೆ.
ಇವರು ಪ್ರಸ್ತುತ ಕೆ.ಪಿ.ಸಿ.ಸಿ ಸಂಯೋಜಕರಾಗಿ ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಈ ಮೂರು ಬ್ಲಾಕ್ ನ ಉಸ್ತುವಾರಿಯಾಗಿ ದ.ಕ ಜಿಲ್ಲೆಯ ಉಳ್ಳಾಲ ಬ್ಲಾಕ್ ನ ಉಸ್ತುವಾರಿಯಾಗಿ ಒಟ್ಟು ಈ ನಾಲ್ಕು ಬ್ಲಾಕ್ ಗಳಿಗೆ ಕೆಪಿಸಿಸಿಯಿಂದ ಉಸ್ತುವಾರಿಯಾಗಿ ಇದೀಗ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸುಳ್ಯ ಬ್ಲಾಕ್ ನ ಹೆಚ್ಚುವರಿ ಹೊಣೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here