ಪೆರಾಬೆ ಗ್ರಾ.ಪಂ.ಗ್ರಂಥಾಲಯದಲ್ಲಿ ಬೇಸಿಗೆ ಶಿಬಿರ

0

ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ ಮೇ.20ರಂದು ನಡೆಯಿತು.


ಕಾರ್ಯಕ್ರಮವನ್ನು ಪೆರಾಬೆ ಶಾಲೆಯ ಶಿಕ್ಷಕಿ ಹೇಮಲತಾ, ಕುಂತೂರು ಪದವು ಶಾಲೆಯ ಶಿಕ್ಷಕಿ ಕುಸುಮ, ವಾಹನ ತರಬೇತುದಾರರಾದ ಪದ್ಮಾವತಿಯವರು ಉದ್ಘಾಟಿಸಿದರು. ಹೇಮಲತಾ ಅವರು ತರಬೇತಿ ನೀಡಿದರು. ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here