ಸವಣೂರು: ಉನ್ನತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

0

ಪುತ್ತೂರು: ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಹೊಸತಾಗಿ ಸೇರಿದ ಮಕ್ಕಳನ್ನು ಆರತಿ ಮಾಡಿ ಗುಲಾಬಿ ಹೂಗಳನ್ನ ನೀಡಿ ಸ್ವಾಗತಿಸಿಕೊಂಡು ತೆರೆದ ವಾಹನದಲ್ಲಿ ಪುರ ಮೆರವಣಿಗೆ ಮಾಡಲಾಯಿತು.

ಎಸ್ ಡಿ ಎಮ್ ಸಿ ಅಧ್ಯಕ್ಷ ಮಹಮ್ಮದ್ ಹನೀಫ್ , ಉಪಾಧ್ಯಕ್ಷೆ ಜಯಶ್ರೀ, ಗ್ರಾ.ಪಂ. ಸದಸ್ಯೆ ಚಂದ್ರಾವತಿ ಸುಣ್ಣಾಜೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮನ್ಮಥ ಮತ್ತು ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಸದಸ್ಯರಾದ ಅಶ್ರಪ್ ಜನತಾ, ಶಾಂತರಾಮ, ಅಬಾಬಿಲ್ ಉಮ್ಮರ್ , ಯಾಕೂಬ್, ಸುರೇಖಾ, ರೇವತಿ, ಪ್ರೇಮ, ಜೈನಾಬಿ, ಸುರೇಶ್, ಸತೀಶ್ ಬಲ್ಯಾಯ, ಸಚಿನ್ ಸವಣೂರು, ಶಾಂತರಾಮ , ಪೋಷಕರು ಹಾಗೂ ಅಧ್ಯಾಪಕರು ಜೊತೆ ಕೂಡಿಕೊಂಡು ಅದ್ದೂರಿ ಮೆರವಣಿಗೆಯೊಂದಿಗೆ ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಮುಖ್ಯ ಶಿಕ್ಷಕ ನಿಂಗರಾಜು ಕೆ ಪಿ ಇವರು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here