ಕಡಬ ತಾಲೂಕು ಕಛೇರಿಯಲ್ಲಿ ಪದವೀಧರ 80.5% ಮತ್ತು ಶಿಕ್ಷಕರ ಕ್ಷೇತ್ರದಲ್ಲಿ 80.92%. ಮತ ಚಲಾವಣೆ

0

ಆಲಂಕಾರು:ಕಡಬ ತಾಲೂಕು ಕಛೇರಿಯಲ್ಲಿ ವಿಧಾನ ಪರಿಷತ್ ನ ನೈಋತ್ಯ ಪದವೀಧರರ ಕ್ಷೇತ್ರದ ಹಾಗು ಶಿಕ್ಷಕರ ಕ್ಷೇತ್ರದ ಚುನಾವಣೆ ಕಡಬ ತಾಲೂಕು ಕಛೇರಿಯಲ್ಲಿ ನಡೆಯಿತು.
ಪದವೀಧರ ಕ್ಷೇತ್ರದಲ್ಲಿ ಒಟ್ಟು 851 ಮತಗಳಲ್ಲಿ685 ಮತಗಳು 80.45% ಚಲಾವಣೆಯಾಗಿದ್ದು, ಶಿಕ್ಷಕರ ಕ್ಷೇತ್ರದಲ್ಲಿ 383 ರಲ್ಲಿ 310 ಮತ ಚಲಾವಣೆಯಾಗಿದ್ದು 80.92 %ಮತ ಚಲಾವಣೆಯಾಗಿದೆ.
ಪದವೀಧರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ನಿಧನ ಗತಿಯಲ್ಲಿ ನಡೆಯುತ್ತಿದ್ದಾಗ ಮಹಿಳೆಯರ ಸರದಿ ಸಾಲು ವಿಸ್ತಾರವಾಗಿದ್ದು, ಚುನಾವಣಾ ಪ್ರಕ್ರಿಯೆನ್ನು ಅದಷ್ಟು ಬೇಗ ಮಾಡುವಂತೆ ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದರು ನಂತರ ಅಧಿಕಾರಿ ವರ್ಗದವರು ಮತದಾನ ಪ್ರಕ್ರಿಯೆ ಬಿರುಸುಗೊಳಿಸಿದರು.

LEAVE A REPLY

Please enter your comment!
Please enter your name here