ಪುತ್ತೂರಿನಲ್ಲಿ‌ ದಾಖಲೆ ಸೃಷ್ಟಿಸಿದ ಮಳೆ  -1 ಗಂಟೆ ಅವಧಿಯಲ್ಲಿ 104 ಮಿಲಿ ಲೀಟರ್ ಮಳೆ 

0

ಪುತ್ತೂರು: ಜೂ.3 ರಂದು ಪುತ್ತೂರಿನಲ್ಲಿ ಸಂಜೆ ಸುರಿದ ಮಳೆಯ ಪ್ರಮಾಣ 104 ಮಿ ಲೀಟರ್ ಆಗಿದ್ದು ಸರಿ ಸುಮಾರು 10 ಸೆಂಟಿಮೀಟರ್ ಮಳೆ ಬಂದಿರುವುದು ಪುತ್ತೂರಿನಲ್ಲಿ ದಾಖಲೆ ನಿರ್ಮಿಸಿದೆ.

ಜೂ.3 ರಂದು ಸಂಜೆ ಗಂಟೆ 4 ರಿಂದ 5 ಗಂಟೆಯ ತನಕದ ಲೆಕ್ಕಚಾರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಪುತ್ತೂರಿನಲ್ಲಿ ಮಳೆ ಪ್ರಮಾಣ ದಾಖಲೆ ಆಗಿರುವುದು ಸಂಸ್ಥೆಯ ಮೂಲದಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here