![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪಾಣಾಜೆ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಯ ಮುಹಮ್ಮದ್ ಅಪ್ಸಲ್ 625 ಅಂಕಗಳಲ್ಲಿ 601 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದರು.
![](https://puttur.suddinews.com/wp-content/uploads/2024/06/IMG-20240509-WA0074.jpg)
ಇದೀಗ ಮರು ಮೌಲ್ಯಮಾಪನ ಮಾಡಿಸಿದಾಗ ವಿಜ್ಞಾನದಲ್ಲಿ 4 ಹೆಚ್ಚುವರಿ ಅಂಕಗಳನ್ನು ಪಡೆದು 625 ರಲ್ಲಿ 605 ಅಂಕ ಪಡೆದು ಶೇ 96.8 ಅಂಕಗಳನ್ನು ಪಡೆದಿರುತ್ತಾನೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ. ಈತ ಪಾಣಾಜೆ ಪರಾರಿ ಅಬ್ದುಲ್ ಕುಂಞ ಹಾಗೂ ಬೀಬಿ ದಂಪತಿ ಪುತ್ರ.