ಕೆಯ್ಯೂರು ಗ್ರಾಮದ ತೆಗ್ಗು ಪರಿಸರಕ್ಕೆ ಕಾಲಿಟ್ಟ ಒಂಟಿ ಸಲಗ

0

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಪರಿಸರಕ್ಕೆ ಒಂಟಿ ಸಲಗವೊಂದು ಕಾಲಿಟ್ಟಿದೆ. ಹಲವು ಕಡೆಗಳಲ್ಲಿ ಕೃಷಿ ಹಾನಿ ಮಾಡಿದ್ದು, ಕಾಡಾನೆಯನ್ನು ಗ್ರಾಮಸ್ಥರು ನೋಡಿದ್ದಾರೆ ಎಂದು ತಿಳಿದುಬಂದಿದೆ.ಕಾಡಾನೆಯ ಲಗ್ಗೆಯಿಂದ ಜನರಲ್ಲಿ ಆತಂಕದಲ್ಲಿ ವ್ಯಕ್ತವಾಗಿದೆ.ಇನ್ನು ಓಲೆಮುಂಡೋವು ಕಾಡು ಪ್ರದೇಶದಲ್ಲಿ ಆನೆ ಇರುವ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here