ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ನಾಯಕನಾಗಿ ಪ್ರಸ್ತುತ್ ಕೆ ಆಯ್ಕೆ

0

ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ಜೂ 7ರಂದು ನಡೆಯಿತು. ಶಾಲಾ ನಾಯಕನಾಗಿ ಪ್ರಸ್ತುತ್ ಕೆ ( 10 ನೇ ಆ ಮಾ), ಉಪನಾಯಕನಾಗಿ ಮುಹಮ್ಮದ್ ರಿಝ್ವಾನ್ ( 10 ನೇ ಕ ಮಾ), ಜೊತೆ ಕಾರ್ಯದರ್ಶಿಯಾಗಿ ರಿತಿಕಾ ಟಿ ಕೆ ( 9ನೇ ಕ ಮಾ ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜ್ಞಾತ್ರಿ ಬಿ (9 ನೇ ಆ ಮಾ) ಕ್ರೀಡಾ ಕಾರ್ಯದರ್ಶಿಯಾಗಿ ದಕ್ಷ ಎಂ ಡಿ (9ನೇ ಆ ಮಾ) ಸಭಾಪತಿಯಾಗಿ ಶ್ರೇಯಾಂಕ ರಾವ್ (10 ನೇ ಆ ಮಾ) ಆಯ್ಕೆಯಾದರು. ಉಳಿದಂತೆ ವಿರೋಧ ಪಕ್ಷದ ನಾಯಕರಾಗಿ ನಮಿತ್ ಗೌಡ ( 10 ನೇ ಆ ಮಾ) ಮತ್ತು ನಿಶ್ಚಿತ ( 10ನೇ ಕ ಮಾ), ಶಿಸ್ತು ಪಾಲನಾ ಮಂತ್ರಿಯಾಗಿ ಅನನ್ಯ ರೈ ಪಿ (9ನೇ ಆ ಮಾ ) ಜಾನ್ವಿ ಕೆ (9ನೇ ಆ ಮಾ) , ಪೃಥ್ವಿ ಎಂ (9 ನೇ ಆ ಮಾ), ನೀರಾವರಿ ಮಂತ್ರಿಯಾಗಿ ಮನ್ವಿತ್ (9 ನೇ ಕ ಮಾ ), ಪವನ್ ( 9 ನೇ ಕ ಮಾ) ಶರಧಿ ಕೆ ಎಸ್ (9ನೇ ಆ ಮಾ) ಆಹಾರ ಸರಬರಾಜು ಮಂತ್ರಿಯಾಗಿ ವಿನ್ಯಾಸ್ ಎಸ್ ಕೆ (9 ನೇ ಆ ಮಾ) ಪೃಥ್ವಿ ಬಿ ವಿ (9 ನೇ ಆ ಮಾ) ಮನೀಶ್ ( 10 ನೇ ಕ ಮಾ), ಸ್ವಚ್ಛತಾ ಪಾಲನಾ ಮಂತ್ರಿಯಾಗಿ ಜ್ಯೋತ್ಸ್ನಶ್ರೀ(10ನೇ ಆ.ಮಾ), ನಿಶ್ಮಿತಾ ಕೆ (10ನೇ ಆ.ಮಾ), ಅಮೋಘ ರೈ ( 10 ನೇ ಆ ಮಾ), ಆರೋಗ್ಯಮಂತ್ರಿಯಾಗಿ ಮಾನ್ವಿ ಜಿ ಎಸ್ (10 ನೇ ಆ ಮಾ ) ಮೃಣಾಲಿ (10 ನೇ ಆ ಮಾ), ಹನ್ಸಿಕಾ ( 10 ನೇ ಆ ಮಾ ), ವಾರ್ತಾ ಮಂತ್ರಿಯಾಗಿ ಶ್ರದ್ಧಾ ಕೆ ಡಿ (10 ನೇ ಆ ಮಾ), ವಂಧ್ಯಾ ರೈ ( 10 ನೇ ಆ ಮಾ), ಸ್ವಾತಿ ಟಿ ( 10 ನೇ ಆ ಮಾ ) ಕೃಷಿ ಮಂತ್ರಿಯಾಗಿ ಅದ್ವಿಕ್ ರೈ (10 ನೇ ಆ ಮಾ) , ವಿಘ್ನೇಶ್ (10ನೇ ಆ ಮಾ), ಜಗನ್ (10 ನೇ ಕ ಮಾ) ಭಜನಾ ಮಂತ್ರಿಯಾಗಿ ರಾಶಿ ಕೆ ಸಿ (10ನೇ ಆ ಮಾ) ಗ್ರೀಷ್ಮ ರೈ (10ನೇ ಆ ಮಾ ) ಗ್ರೀಷ್ಮ ಕೆ ಎಚ್ (10ನೇ ಆ ಮಾ) ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶಿಕ್ಷಕಿ ಪುಷ್ಪ ಬಿ. ಜೆ ಕರ್ತವ್ಯ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು ಸಹಕರಿಸಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ , ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಸಹ ಆಡಳಿತಾಧಿಕಾರಿ ಹೇಮಾನಾಗೇಶ್ ರೈ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಮತ್ತು ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ, ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ , ಹಿರಿಯ ಶಿಕ್ಷಕಿ ಸವಿತಾ ಕೆ ಮತ್ತು ಎಲ್ಲಾ ಶಿಕ್ಷಕ ವೃಂದದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here