ವೀರಮಂಗಲ : ಪಿಎಂಶ್ರೀ ಶಾಲಾ ಮಂತ್ರಿ‌ ಮಂಡಲ ರಚನೆ

0

ಪುತ್ತೂರು: ಪಿಎಂಶ್ರೀ ವೀರಮಂಗಲ ಶಾಲಾ ಮಂತ್ರಿ ಮಂಡಲಯನ್ನು ರಚಿಸಲಾಗಿದೆ.
ಶಾಲಾ ಮುಖ್ಯಮಂತ್ರಿ- ಧನುಷ್
ಉಪ ಮುಖ್ಯಮಂತ್ರಿ – ಆಶ್ಲೇಷ
ಶಿಕ್ಷಣಮಂತ್ರಿ – ಆಕಾಶ್
ಗ್ರಂಥಾಲಯ ಮಂತ್ರಿ-ಮಹಮ್ಮದ್ ಸಿನಾನ್
ಆಹಾರ ಮಂತ್ರಿ -ಯುವರಾಜ
ಕ್ರೀಡಾಮಂತ್ರಿ-ಶಿವಶನ್ಮಯಿ
ವಾರ್ತಾ ಮಂತ್ರಿ – ಗಾನವಿ
ಸ್ವಚ್ಛತಾ ಮಂತ್ರಿ- ಧನ್ವಿತ್ ಎ ಎಚ್
ತೋಟಗಾರಿಕೆ ಮಂತ್ರಿ-ಸುಫಿಯಾನ್, ಹಾಸಿಂ
ನೀರಾವರಿ ಮಂತ್ರಿ – ಚಿತನ್,ಪ್ರಜ್ವಲ್
ವಿರೋಧ ಪಕ್ಷದ ನಾಯಕಿ- ವಿನುತ,
ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯಗುರು ತಾರಾನಾಥ ಸವಣೂರು ತಿಳಿಸಿದರು.

LEAVE A REPLY

Please enter your comment!
Please enter your name here