ಪುತ್ತೂರು ಒಡೆಯನ ಭಕ್ತಿಗೀತೆ ಪುತ್ತೂರ ಪುರದೀಶ ಶೀಘ್ರದಲ್ಲಿ ಬಿಡುಗಡೆ

0

ಪುತ್ತೂರು: ಪುತ್ತೂರು ಎಸ್‌ಬಿಎಮ್ ಕ್ರಿಯೇಷನ್ಸ್‌ನಿಂದ ಚೇತನ್ ಪುತ್ತೂರು ಅವರ ಗಾಯನಗೊಂದಿಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿಗೀತೆ ’ ಪುತ್ತೂರ ಪುರದೀಶ’ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.ಬನ್ನೂರು ನಿವಾಸಿ ನವೀನ್ ಎಂ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಭಕ್ತಿಗೀತೆ ಯು ಟ್ಯೂಬ್ ಮೂಲಕ ಲೋಕಾರ್ಪಣೆಗೊಳ್ಳಲಿದೆ ಎಂದು ಚೇತನ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here