ಪುತ್ತೂರು: ಪರ್ಲಡ್ಕ ಪಾಂಗ್ಲಾಯಿ ನಿವಾಸಿ ಬೆಳ್ಳಾರೆ ಪುರುಷೋತ್ತಮ ಆಚಾರ್ಯರ ಪತ್ನಿ ಭವಾನಿ ಪುರುಷೋತ್ತಮ ಆಚಾರ್ಯ (70 ವ) ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.19ರಂದು ನಿಧನರಾದರು. ಮೃತರು ಪತಿ ಪುರುಷೋತ್ತಮ ಆಚಾರ್ಯ, ಮಕ್ಕಳಾದ ಶರತ್ಚ್ಚಂದ್ರ ಆಚಾರ್ಯ, ಸಂತೋಷ್ ಆಚಾರ್ಯ, ಹರ್ಷಲಕ್ಷ್ಮೀ, ಸೊಸೆಯಂದಿರಾದ ಕಾವ್ಯಶ್ರೀ, ಮಾಲಾಶ್ರೀ, ಅಳಿಯ ವಾಸುದೇವಮೂರ್ತಿ ಆಚಾರ್ಯ ಹಾಗೂ ಮೊಮ್ಮಕ್ಕಳನ್ನು, ಸಹೋದರಿಯರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.