ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಧನಸಹಾಯ ಚೆಕ್ ವಿತರಣೆ

0

ಸವಣೂರು: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಸವಣೂರು ಇದರ ವೆಂಕಟ್ರಮಣ ಸ್ವ ಸಹಾಯ ಸಂಘದ ಸದಸ್ಯೆ ಪೆರಿಯಡ್ಕ ಜನಾರ್ಧನ ಗೌಡರು ಆಕಸ್ಮಿಕವಾಗಿ ಮರಣ ಹೊಂದಿದ್ದು, ಇವರ ಕುಟುಂಬಕ್ಕೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ನೀಡಿದ ಸಹಾಯಧನದ ಚೆಕ್ ನ್ನು ಗ್ರಾಮಸಮಿತಿಯ ಅಧ್ಯಕ್ಷರಾದ ರಾಘವ ಗೌಡರು ವಿತರಿಸಿದರು.ಒಕ್ಕೂಟದ ವಲಯಾಧ್ಯಕ್ಷರಾದ ಅನಿತಾ ಕೆಡೆಂಜಿ, ಊರ ಗೌಡರಾದ ನಾರಾಯಣ ಗೌಡ ಪೂವ, ಮೇಲ್ವಿಚಾರಕ ರಾದ ವಿಜಯ ಕುಮಾರ್, ಪ್ರೇರಕಿ ಹೇಮಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here