ಜೂ.29: ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಇಂದಿರಾ ಕೆ ನಿವೃತ್ತಿ

0

ಅರಿಯಡ್ಕ: ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವಿಜ್ಞಾನ ಶಿಕ್ಷಕಿ ಇಂದಿರಾ ಕೆ ಜೂ.29 ರಂದು ವಯೋ ನಿವೃತ್ತಿ ಹೊಂದಲಿರುವರು . ಕಳೆದ 29 ವರ್ಷಗಳಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕೆ.ಎಸ್.ಆರ್.ಟಿ.ಸಿ ನಿವೃತ್ತ ಉದ್ಯೋಗಿ ಶಿವಶಂಕರ ಭಟ್ ರವರ ಧರ್ಮಪತ್ನಿ.

LEAVE A REPLY

Please enter your comment!
Please enter your name here