ಕಬಕ ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

0

ಕಬಕ : ಕಬಕಸ.ಪ.ಪೂ.ಕಾಲೇಜಿನ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ರಚನೆ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಉಪಸ್ಥಿತಿಯಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ಸಂಜನಾ ದ್ವಿತೀಯ ವಾಣಿಜ್ಯ ವಿಭಾಗ ,ಉಪಾಧ್ಯಕ್ಷೆಯಾಗಿ ಆಯಿಷತ್ ಅಂಶೀರಾ ದ್ವಿತೀಯ ವಾಣಿಜ್ಯ ವಿಭಾಗ ಹಾಗೂ ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ದ್ವಿತೀಯ ವಾಣಿಜ್ಯ ವಿಭಾಗ ಇವರು ಆಯ್ಕೆಯಾಗಿದ್ದಾರೆ. ಫಾತಿಮತ್ ಸುಹಾನ,ಮೊಹಮ್ಮದ್ ಬಿಲಾಲ್ ,ರಿಜ್ವಾನ್ ,ಆಯಿಷತ್ ರಿಫಾ, ಜಿತೇಶ್ ,ಅಕ್ಷತಾ, ಮಹಮ್ಮದ್ ಆಶಿಕ್ ಸಾನಿಯಾ, ನಿಶ್ಮಿತಾ ,ಮೊಹಮ್ಮದ್ ಅನ್ಜಿಲ್ ಸ್ವಪ್ನ, ಮುಷ್ಕಾನ್,ಫಾತಿಮತ್ ರಾಫಿಯಾ, ಶೈಲೇಶ್ ಇವರುಗಳು ಇತರ ಪದಾಧಿಕಾರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here