ನಿಶ್ಚಿತಾರ್ಥ: ಚಿತ್ರ- ಸಚಿನ್

0

 ನಿಶ್ಚಿತಾರ್ಥ: ಚೈತ್ರ- ಸುಚಿನ್

ನಿಡ್ಪಳ್ಳಿ; ಉಪ್ಪಳ ತಾಲೂಕು ಮಂಗಲ್ಪಾಡಿ ಪ್ರತಾಪನಗರ ಲಕ್ಷ್ಮೀ ಸುರೇಶ ಪೂಜಾರಿ ಇವರ ಪುತ್ರ ಸಚಿನ್ ಹಾಗೂ ನಿಡ್ಪಳ್ಳಿ ಗ್ರಾಮದ ಕರ್ನಪ್ಪಾಡಿ ವನಿತಾ ಲೋಕೇಶ ಪೂಜಾರಿಯವರ ಪುತ್ರಿ ಚಿತ್ರ ಇವರ ವಿವಾಹ ನಿಶ್ಚಿತಾರ್ಥ ಜು.7 ರಂದು ಕರ್ನಪ್ಪಾಡಿ ಮನೆಯಲ್ಲಿ ಜರಗಿತು.

ಉಪ್ಪಳ ತಾಲೂಕು ಮಂಗಲ್ಪಾಡಿ ಪ್ರತಾಪ ನಗರ ಲಕ್ಷ್ಮೀ ಸುರೇಶ ಪೂಜಾರಿಯವರ ಪುತ್ರ ಸುಚಿನ್ ಹಾಗೂ ನಿಡ್ಪಳ್ಳಿ ಗ್ರಾಮದ ಕರ್ನಪ್ಪಾಡಿ ವನಿತಾ ಲೋಕೇಶ ಪೂಜಾರಿಯವರ ಪುತ್ರಿ ಚೈತ್ರ ಇವರ ವಿವಾಹ ನಿಶ್ಚಿತಾರ್ಥ ಜು.7 ರಂದು ಕರ್ನಪ್ಪಾಡಿ ಮನೆಯಲ್ಲಿ ಜರಗಿತು.

LEAVE A REPLY

Please enter your comment!
Please enter your name here