ಜು.9: ಸವಣೂರಿನಲ್ಲಿ ವಿದ್ಯಾರಶ್ಮಿ ಕ್ಯಾಂಟೀನ್ ಉದ್ಘಾಟನೆ ‌

0

ಪುತ್ತೂರು: ಸವಣೂರು ಪೆಟ್ರೋಲ್ ಪಂಪ್ ಸಮೀಪ ಜು.9ರಂದು ಬೆಳಿಗ್ಗೆ 8.15 ಕ್ಕೆ ಹೊಸ ಆಡಳಿತದಲ್ಲಿ ವಿದ್ಯಾರಶ್ಮಿ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ. ಕ್ಯಾಂಟೀನ್ ನಲ್ಲಿ ಮಾಂಸಾಹಾರಿ ಮತ್ತು ಸಸ್ಯಹಾರಿ ಊಟ-ಉಪಹಾರದ ವ್ಯವಸ್ಥೆ ಇದೆ ಎಂದು ವಿದ್ಯಾರಶ್ಮಿ ಕ್ಯಾಂಟೀನ್ ನ ಹೊಸ ಆಡಳಿತದಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here