ಆರ್ಲ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ಮಹಿಳಾ ಸಂಗಮ

0

ನೆಲ್ಯಾಡಿ: ಕೊಣಾಲು ಗ್ರಾಮದ ಆರ್ಲ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ‘ಮಹಿಳಾ ಸಂಗಮ-2024’ ಜು.7ರಂದು ನಡೆಯಿತು.

ತರಬೇತಿಗೆ ಚರ್ಚ್‌ನ ಧರ್ಮಗುರು ವಂದನಿಯ ಫಾ. ಶಾಜಿ ಮ್ಯಾಥ್ಯು ಅವರು ನೇತೃತ್ವ ವಹಿಸಿ ಮಾತನಾಡಿ, ಜಾಗ್ರತ ಮಹಿಳೆ ಸಮಾಜ ಮತ್ತು ಸಂಸ್ಕೃತಿಯ ತಳಹದಿ ಎಂದು ಹೇಳಿದರು. ಆರ್ಲ ಸೈಂಟ್ ಮೇರಿಸ್ ಮಹಿಳಾ ವೇದಿಕೆಯ ಸಿ| ಅಲೀಸ್ ಬಿನ್ಸಿ ಜೋಸ್ಟಿನ್, ಆನ್ಸಿ ವರ್ಗೀಸ್, ಲೀಲಾ, ಸುಮಾ ಪ್ರಕಾಶ್, ಸುಜಾ ಸೆಲಿನ್ ಮೊದಲದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 100ಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here