ದರ್ಬೆ ಸಿಟಿಒ ರಸ್ತೆಯಲ್ಲಿ ತಡೆಗೋಡೆ ಕುಸಿತ – ಅಪಾಯದಲ್ಲಿ ಮನೆ

0

ಪುತ್ತೂರು: ಎಡೆಬಿಡದ ಮಳೆಯಿಂದಾಗಿ ದರ್ಬೆ ಸಿಟಿಒ ರಸ್ತೆಯಲ್ಲಿ ತಡೆಗೋಡೆಯೊಂದು ಕುಸಿದು ಮನೆಯೊಂದು ಅಪಾಯದ ಅಂಚಿನಲ್ಲಿದೆ.
ಜು.8ರಂದು ದರ್ಬೆ ಸಿಟಿಒ ರಸ್ತೆಯ ಖಾಸಗಿ ವ್ಯಕ್ತಿಯೊಬ್ವರ ತಡೆಗೋಡೆಯೊಂದು ಕುಸಿದ ಪರಿಣಾಮ ಜಯ ಶೆಟ್ಟಿ ಎಂಬವರ ಮನೆ ಅಪಾಯದ ಅಂಚಿನಲ್ಲಿದೆ. ಘಟನಾ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ತೆರಳಿ ಮಾಹಿತಿ ಪಡೆದು ಸೂಕ್ತ ಸುರಕ್ಷತೆಯ ದೃಷ್ಟಿಯಿಂದ ಮಣ್ಣು ತೆರವಿಗೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here