ಪುತ್ತೂರು : ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಸುಳ್ಯ ಪದವು ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜು.15 ರಂದು ನಡೆಯಿತು.ಪುರೋಹಿತ ಸದಾಶಿವ ಭಟ್ ಪೈರುಪುಣಿ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಹಿರಿಯರಾದ ರಾಮ ಭಟ್ ಬೀರಮೂಲೆ,ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ಸಿಇಒ ಭವಾನಿ ಬಿ ಆರ್, ಇಂಜಿನಿಯರ್ ಹರಿಪ್ರಸಾದ್,ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ,ಸದಸ್ಯರಾದ ವೆಂಕಟೇಶ್ ಕೆ, ಶ್ರೀಮತಿ ಕನ್ನಡ್ಕ, ರವಿರಾಜ್ ರೈ ಸಜಂಕಾಡಿ,ಕಲಾವತಿ,ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ನಿರ್ದೇಶಕರಾದ ಸೂರ್ಯನಾರಾಯಣ ಭಟ್, ವಿನೋದ್ ಶೆಟ್ಟಿ ರಘು ರಾಮ ಪಾಟಾಳಿ, ಸಂತೋಷ್ ಕುಮಾರ್ ರೈ ಸುಕುಮಾರ್ ,ನಿತೀಶ್ ಕುಮಾರ್ ಶಾಂತಿವನ,ವಾರಿಜಾಕ್ಷಿ ಪಿ ಶೆಟ್ಟಿ, ರಾಮಣ್ಣ ನಾಯ್ಕ ಸೂರಪ್ಪ, ಬ್ರಾಂಚ್ ಮೆನೇಜರ್ ರಾಜ್ ಪ್ರಕಾಶ್, ಸಿಬ್ಬಂದಿಗಳಾದ ಭರತ್, ರಾಜ್ ಕಿರಣ್,ಸದಸ್ಯರಾದ ಅಚ್ಚುತ ಭಟ್ ಬೀರ ಮೂಲೆ , ಸುಹಾಸ್ ಬಿ,ಸುಬ್ರಮಣ್ಯ ಭಟ್, ಮುರಳಿ ವಿಜಯಕುಮಾರ್, ಅನಿಲ್ ಕುಮಾರ್, ವಿನಯ್ ಕುಮಾರ್ ನೋಚ್ಚಿಲೋಡ್, ವಿನಯ್ ಕುಮಾರ್ ಸುಳ್ಯ ಪದವು,ಗಿರೀಶ್ ಕುಮಾರ್ ಕನ್ನಡ್ಕ ,ರಾಜೇಶ್ ರೈ ಪ ರ್ಪುಂಜ,ಉದಯಕುಮಾರ್, ರುಕ್ಮಂಗದ, ವಿನಯ್ ಕುಮಾರ್ ಬೋಳುಗುಡ್ಡೆ, ಭಾಸ್ಕರ ಹೆಗ್ದೆ, ವಿಶ್ವoಭರ, ಶ್ರೀಧರ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
” ಹಲವು ವರ್ಷದ ಹಿಂದಿನ ಬೇಡಿಕೆಯಾಗಿತ್ತು. ಅಂದಾಜು 43 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವು 3-4 ತಿಂಗಳಲ್ಲಿ ನಿರ್ಮಾಣವಾಗಲಿದೆ. ವಾರದ ರಜಾ ದಿನ ಹೊರತುಪಡಿಸಿ ಎಲ್ಲಾ ದಿನ ತೆರೆದುಕೊಳ್ಳಲಿದೆ.”
– ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕುಂಬ್ರ