ಮುಕ್ವೆಯಲ್ಲಿ ಭಾರಿ ಗಾತ್ರದ ತಡೆಗೋಡೆ ಕುಸಿತ !

0

ಪುತ್ತೂರು: ಎಡೆಬಿಡದ ಮಳೆಗೆ ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ತೋಡಿಗೆ ನಿರ್ಮಾಣಗೊಂಡಿರುವ ಭಾರಿ ಗಾತ್ರದ ತಡೆಗೋಡೆಯೊಂದು ಜು.18ರ ರಾತ್ರಿ ಕುಸಿದು ಬಿದಿದ್ದೆ.

LEAVE A REPLY

Please enter your comment!
Please enter your name here