ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಶ್ರೀ ವರಮಹಾಲಕ್ಷ್ಮಿಪೂಜಾ ಸಮಿತಿ ರಚನೆ

0

ಅಧ್ಯಕ್ಷರಾಗಿ ಪ್ರಜ್ಞಾ ರವಿರಾಜ್ ,ಕಾರ್ಯದರ್ಶಿ ಪವಿತ್ರ ಧನಂಜಯ್,ಕೋಶಾಧಿಕಾರಿ ಗೋಪಿ ಉಮೇಶ್ ಗೌಡ ನೇಮಕ

ಪುತ್ತೂರು: ಆಲಡ್ಕ ಶ್ರೀ‌ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ‌ ನಡೆಯುವ ಶ್ರೀ ವರಮಹಾಲಕ್ಷ್ಮಿ‌ಪೂಜಾ ಕಾರ್ಯಕ್ರಮಕ್ಕೆ ಸಮಿತಿಯನ್ನು ರಚನೆ ಮಾಡಲಾಯಿತು. ಕ್ಷೇತ್ರದ ನಿಕಟಪೂರ್ವ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅರುಣ್ ಆಳ್ವ ಬೋಳೋಡಿ ಅಧ್ಯಕ್ಷತೆಯಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನಾ ಸಭೆಯು ಶ್ರೀಕ್ಷೇತ್ರದ ಪ್ರಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ‌ ಸಮಿತಿಯನ್ನು ರಚನೆ ಮಾಡಲಾಯಿತು.

ಪೂಜಾ ಸಮಿತಿಯ ಅಧ್ಯಕ್ಷರಾಗಿ ಪ್ರಜ್ಞಾ ರವಿರಾಜ್ ರೈಕೆದಂಬಾಡಿ ಗುತ್ತು, ಉಪಾಧ್ಯಕ್ಷರುಗಳುಗಳಾಗಿ ಶಾಂಭವಿ ಉಮನಾಥ ಶೆಟ್ಟಿ ಬೊಳೋಡಿ,ಚಂದ್ರಿಕ ರಾಮಕೃಷ್ಣ ರೈ ಕುಕ್ಕುಂಜೋಡು ,
ಸ್ವರ್ಣ ಲತಾ ಜಯಾನಂದ ರೈ ಮಿತ್ರಂಪಾಡಿ , ಜಯಂತಿ ವಿಠಲ ರೈ ಬೊಳೋಡಿ, ಉಷಾ ದುಗ್ಗಪ್ಪ ಕಡ್ಯ, ಪೂರ್ಣಿಮ ಪ್ರಸಾದ್ ರೈ ಕೊಡಂಕಿರಿ,ವೀಣಾ ಕಿಟ್ಟಣ್ಣ ರೈ ಬೊಳೋಡಿ ಗುತ್ತು,
ಜಾನಕಿ ಬಳ್ಳಮಜಲು,ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಧನಂಜಯ ಕುಲಾಲ್ ಕಂಪ, ಕಾರ್ಯದರ್ಶಿಗಳಾಗಿ ವಸಂತಿ ಬೊಳೋಡಿ , ಪುಷ್ಪಾವತಿ ಕೊಡಂಕಿರಿ, ಲತಾ ಶ್ರೀಧರ ಆಚಾರ್ಯ ಅಂಬಟ, ಜ್ಯೋತಿ ಚಂದ್ರ ರೆನ್ಯ ಜಯಮಾಲ ರೋಹಿತ್ ರೆನ್ಯ , ಪ್ರೇಮ ರುಕ್ಮಯ ನಾಯ್ಕ ಮಜಲು ಮೂಲೆ , ಗೀತಾ ಸಂತೋಷ್ ರೈ ಮುಂಡಾಲ , ಗೀತಾ ಹಿಂದಾರು ಮುಂಡೂರು
ಕೋಶಾಧಿಕಾರಿಯಾಗಿ ಗೋಪಿ ಉಮೇಶ ಗೌಡ ಗುತ್ತಿನಪಾಲು ,ಸದಸ್ಯರುಗಳಾಗಿ ಪದ್ಮಾವತಿ ಸೀನಪ್ಪ ರೈ ಕೊಡಂಕೀರಿ , ಚೈತ್ರ ಜನಾರ್ಧನ ರೈ ಕೊಡಂಕೀರಿ, ಅನಿತಾ ಅರುಣ್ ಕುಮಾರ ಆಳ್ವ ಬೊಳೋಡಿ ,ಜಯಲಕ್ಷ್ಮಿ ಜೆ ಪಿ ಬಾಳಾಯ , ಪೂರ್ಣಿಮ ವಿಶ್ವನಾಥ ರೈ ಕುಕ್ಕುಂಜೋಡು , ಅಮಿತ ಪದ್ಮನಾಭ ಮುಂಡಾಳ, ಸರಿತ ಸದಾಶಿವ ರೈ ಪೊಟ್ಟಮೂಲೆ , ತೃಪ್ತಿ ರತನ್, ಶೋಭ ಭಾಸ್ಕರ ರೈ ಕೆದಂಬಾಡಿ ಗುತ್ತು , ಸ್ವಪ್ನ ಪ್ರಕಾಶ್ ಪುತ್ತೂರಾಯ , ಮಮತ ಸುಬ್ರಹ್ಮಣ್ಯ ಭಟ್ ಎನ್‌ ಕೆ, ರೇಷ್ಮ ಶಶಿಧರ ರೈ ಕೊಡಂಕೀರಿ, ಶಾರದ ಬಂಡಿಕಾನ , ಪುಷ್ಪ ದಿನೇಶ್ ಬೋಳೋಡಿ , ಪುಷ್ಪ ರಾಜೇಶ್ ಅಂಬಟ, ಭವಾನಿ ರಮೇಶ್ ಗೌಡ ಪಜಿಮಣ್ಣು , ಪ್ರಮೀಳ ಎಸ್ ರೈ ಎಂ ,ಈಶ್ವರಿ ಶಂಕರ ಕಡ್ಯ, ಸಾಧನ ಸುಪ್ರಿತ್ ಬನಾರಿ, ಅಮಿತಾ ವಿಜಯ ರೈ ಕೋರಂಗ ,ರೇಖಾ ರಾಘವ ಗೌಡ ಕೆರೆಮೂಲೆ ,ಇಂದಿರ ನಾರಾಯಣ ರೈ ಮುಂಡಾಳ ,ಸ್ವಪ್ನ ಉದಯ ಭಟ್ ಕೊಡಂಕೀರಿ,ಸುಮತಿ ಚಂದ್ರಹಾಸ ರೈ ಬೋಳೋಡಿ,ಮಾಲತಿ ಬಿ ರೈ ಬಾಳಾಯ,ರಜನಿ ಕಡ್ಯ,ನಳಿನಿ ಮುಂಡೂರು,ಚೈತ್ರ ಪ್ರಸಾದ್ ರೈ ,ಹೊಸಮನೆ ಚಾವಡಿ,ಜಯಲಕ್ಷ್ಮಿ ಮಹಾಬಲ ರೈ ಕುಕ್ಕುಂಜೋಡು,ರೇವತಿ ಬೋಳೋಡಿ ,ನಳಿನಿ ಬಿ ರೈ ಬಾಳಾಯ ,ಸುನಂದ ಬಲ್ಲಾಳ ಬೀಡು ,ವಾಣಿ ಕೃಷ್ಣ ಕುಮಾರ್ ಗೌಡ ಇದ್ಯಪೆ ,ಕವಿತಾ ಲೋಕೇಶ್ ಬೊಳೋಡಿ ,ಸುಪ್ರಿಯ,ಸುಲೋಚನ ನಾರಾಯಣ ಶೆಟ್ಟಿ ಅಂಬಟ ,ಕುಸುಮ ಸುಂದರ ಬಾಳಾಯ ,ಪ್ರೇಮ ಲತಾ ಜೆ ರೈ ಕೋರಂಗ ,ಗೀತಾ ಜಿನ್ನಪ್ಪ ಪೂಜಾರಿ ಪರನೀರು ,ರೂಪಿಕ ಎಸ್ ರೈ ಮಿತ್ತೋಡಿ ,ಪ್ರೆಮ ರಾಧಾಕೃಷ್ಣ ರೈ ಚಾವಡಿ ,ಪ್ರೇಮ ಮೋನಪ್ಪ ಗೌಡ ಗುತ್ತಿನಪಾಲು ,ಜಾನಕಿ ನಾರಾಯಣ ಬಳ್ಳಮಜಲು ,ಜಯಂತಿ ಜಗದೀಶ ಅಂಬಟ ,ಭವ್ಯ ಜಯನಂದ ಗೌಡ ಅಂಬಟ ,ಜಯಲಕ್ಷ್ಮಿ ಸತಿಶ್ ರೈ ಕೆದಂಬಾಡಿ ಗುತ್ತು,ಪುಷ್ಪ ಲಿಂಗಪ್ಪ ನಾಯ್ಕ ಕೊಡಂಕಿರಿ ,ಅಶ್ವಿನಿ ರೈ ಕುರಿಕ್ಕಾರ ,ವೀಣಾ ಬಲ್ಲಾಳ ಬೀಡು ,ಚಂದ್ರಾವತಿ ರೈ ಚಾವಡಿ ,ನಳಿನಿ ರಾಮಣ್ಣಗೌಡ ಪಜಿಮಣ್ಣು ,ಶುಭ ಆನಂದ ರೈ ಮಠ ,ಕವಿತಾ ವಸಂತ ರೈ ,ಗೀತಾ ಸತೀಶ್ ರೈ , ಸ್ವಾತಿ ಚಿರಂಜಿತ್ ರೈ ಕೊಡಂಕೀರಿ,ಭವಾನಿ ಉದಯ ಕುಮಾರ್ ಅಲಡ್ಕ, ಲಲಿತಾ ಬಾಬುಗೌಡ ಪಜಿಮಣ್ಣು ಉಷಾ ಚಂದ್ರಹಾಸ ರೈ ಕೊಡಂಕಿರಿ ಇವರುಗಳ ಸಮಿತಿ ರಚಿಸಲಾಯಿತು.ಶ್ರೀ ವರಮಹಾಲಕ್ಷ್ಮಿ ಪೂಜಾ ವಿಧಿವಿಧಾನಗಳನ್ನು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here