ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡರಿಗೆ ಮಾತೃ ವಿಯೋಗ

0

ಕೋಡಿಂಬಾಡಿ: ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ನ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು ಇವರ ತಾಯಿ ಕಾವೇರಿ ಸೇಸಪ್ಪ ಗೌಡ(85) ಪಮ್ಮನಮಜಲು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಜು.26ರಂದು ಮುಂಜಾನೆ ವಿಧಿವಶರಾದರು.

ಮೃತರು 5 ಗಂಡು ಮತ್ತು 4 ಜನ‌ ಹೆಣ್ಣುಮಕ್ಕಳು ಸೇರಿದಂತೆ ಸೊಸೆಯಂದಿರು,ಅಳಿಯದಿರು,ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here