ಕೈಕಾರ: ರಸ್ತೆಗೆ ಬಿದ್ದ ಮರ

0

ಕೈಕಾರ: ಪಾಣಾಜೆ-ಸಂಟ್ಯಾರ್ ರಸ್ತೆಯ ಕೈಕಾರದಲ್ಲಿ ಮರವೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ಈ ಮರವು ವಿದ್ಯುತ್ ತಂತಿಗಳಿಗೆ ಬಿದ್ದು ರಸ್ತೆಗೆ ಬಿದ್ದಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here