ಅಮ್ಚಿನಡ್ಕನಡ್ಕದಲ್ಲಿ ಸರಣಿ ಅಪಘಾತ

0

ಪುತ್ತೂರು: ಕಾರೊಂದಕ್ಕೆ ಸೈಡ್ ಕೊಡುವ ಭರದಲ್ಲಿ ಟ್ಯಾಂಕರ್ ಬಸ್ ಗೆ ಡಿಕ್ಕಿ ಹೊಡೆದಿದ್ದು ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಇನ್ನೆರಡು ಟ್ಯಾಂಕರ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಹೈವೇ ಪೊಲೀಸರು ಸಂಚಾರ ವ್ಯವಸ್ಥೆ ಸರಿ ಮಾಡಿದ್ಜಾರೆ.

LEAVE A REPLY

Please enter your comment!
Please enter your name here