ಪುತ್ತೂರು: ಕಬಕ ಕಾಜುಬಳ್ಳಿ ಸಮೀಪದ ತೋಡಿನಲ್ಲಿ ಮಳೆ ನೀರು ಹೆಚ್ಚಾದ ಕಾರಣ ಕಬಕ ಕಾಜುಬಳ್ಳಿ – ದೇವಸ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿದೆ. ಮಳೆ ನೀರು ಪಕ್ಕದ ತೋಟದೊಳಗೆ ನೀರು ನುಗ್ಗಿ ಅಲ್ಲಿಂದ ಸಂಪರ್ಕ ರಸ್ತೆ ಮೇಲೆ ಬಂದಿದೆ.