ಪುತ್ತೂರು: ಅಮ್ಚಿನಡ್ಕನಡ್ಕದಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ. ಅಮ್ಚಿನಡ್ಕನಡ್ಕದ ಗೋಪಾಲ ಆಚಾರ್ಯ ಬಿಂತೋಡಿ ಅವರ ಮನೆಯ ಅಂಗಳಕ್ಕೆ ಪಕ್ಕದ ಮನೆಯ ಪುಷ್ಪಾವತಿ ಎಂಬವರ ಮನೆಯ ಕಂಪೌಡ್ ಬಿದ್ದು ಅಪಾರ ಹಾನಿಯಾಗಿದೆ ಎಂದು ತಿಳಿದು ಬಂದಿದೆ.