ಕೆಮ್ಮಾಯಿ ರತ್ನಾವತಿ ನಾಯ್ಕ ನಿಧನ

0

ಪುತ್ತೂರು: ಪುತ್ತೂರು ಚಿಕ್ಕಮುಡ್ನೂರು ಕೆಮ್ಮಾಯಿ ದಿ.ನಾರಾಯಣ ನಾಯ್ಕ ಅವರ ಪತ್ನಿ ರತ್ನಾವತಿ ನಾಯ್ಕ (66.ವ) ಅಲ್ಪಕಾಲದ ಅಸೌಖ್ಯದಿಂದ ಆ.3ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರಿಯರಾದ ಭವಾನಿ,ಭಾರತಿ, ಆರತಿ, ಪುಷ್ಪಾವತಿ,ಅಳಿಯಂದಿರಾದ ದಿವಾಕರ ನಾಯ್ಕ, ಬಾಲಕೃಷ್ಣ ನಾಯ್ಕ, ದೇವದಾಸ ನಾಯ್ಕ, ಸಾಂತಪ್ಪ ನಾಯ್ಕ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here