ನಾಳೆ(ಆ.10): ಪುಣ್ಚತ್ತಾರಿನಲ್ಲಿ ನಾಗರಪಂಚಮಿ

0

ಕಾಣಿಯೂರು: ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ಇದರ ವತಿಯಿಂದ ನಾಗರಪಂಚಮಿ ಪ್ರಯುಕ್ತ ಪುಣ್ಚತ್ತಾರಿನಲ್ಲಿ ಆ.10ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಾಗದೇವರಿಗೆ ಅಭಿಷೇಕ, ತಂಬಿಲ ಸೇವೆ ನಡೆಯಲಿದೆ ಎಂದು ಕ್ಲಬ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here