ಕಾವು ಕಮಲಡ್ಕ ತರವಾಡು ಮನೆಯಲ್ಲಿ ನಾಗರಪಂಚಮಿ ಆಚರಣೆ

0

ಪುತ್ತೂರು: ಕಾವು ಕಮಲಡ್ಕ ತರವಾಡು ಮನೆಯಲ್ಲಿ ನಾಗರಪಂಚಮಿ ಆಚರಣೆ ಮಾಡಲಾಯಿತು.ಶ್ರೀನಾಗದೇವರಿಗೆ ಹಾಲು, ಸೀಯಾಳಾಭಿಷೇಕ ನಡೆಯಿತು. ಕ್ಷೇತ್ರದ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here