ನಾಳೆ ನಡೆಯ ಬೇಕಿದ್ದ ಫೈಟರ್ ಫಿಶ್ ತರಬೇತಿ ಕಾರ್ಯಕ್ರಮ ಆ.14ಕ್ಕೆ ಮುಂದೂಡಿಕೆ

0

ಪುತ್ತೂರು: ಅರಿವು ಕೃಷಿ ಸೇವಾ ಕೇಂದ್ರದಲ್ಲಿ (ನಾಳೆ) ಆ.11ರಂದು ನಡೆಯಬೇಕಿದ್ದ ಫೈಟರ್ ಫಿಶ್ ತರಬೇತಿ ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ಇದೇ ಕಾರ್ಯಕ್ರಮ ಆ.14ರ ಬುಧವಾರ ಬೆಳಿಗ್ಗೆ 10.30ರಿಂ12.30ರವರೆಗೆ ನಗರದ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿರುವ ಅರಿವು ಕೃಷಿ ಸೇವಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 6364570738, 8050293990 ಸಂಪರ್ಕಿಸಿರಿ.

LEAVE A REPLY

Please enter your comment!
Please enter your name here