ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಲೋಕಯ್ಯ ಶೆಟ್ಟಿ ನಿಧನ

0

ಕೆಯ್ಯೂರು: ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ ಲೋಕಯ್ಯ ಶೆಟ್ಟಿ (69) ದೀರ್ಘಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಗೀತಾ ಶೆಟ್ಟಿ, ಪುತ್ರರಾದ ಗಗನ್ ಶೆಟ್ಟಿ ಚರಣ್ ಶೆಟ್ಟಿ, ಸೊಸೆ ಸೌಮ್ಯ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here