ಬುರೂಜ್ ಶಾಲೆ: ಇಂಟರ್ ನ್ಯಾಷನಲ್ ಗ್ಲೋಬಲ್ ಮೀಟಿಂಗ್

0

ಪುಂಜಾಲಕಟ್ಟೆ: ಹಿದಾಯ ಫೌಂಡೇಶನ್ ಮಂಗಳೂರು, ಹಿದಾಯ ಫೌಂಡೇಶನ್ ಶೇರ್ ಆಂಡ್ ಕೇರ್ ಕಾಲೋನಿ ಕಾವಳಕಟ್ಟೆಯಲ್ಲಿ ಇಂಟರ್ ನ್ಯಾಷನಲ್ ಗ್ಲೋಬಲ್ ಮೀಟಿಂಗ್ ನಡೆಯಿತು. ಮೂಡುಪಡುಕೋಡಿ ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಾದ ಅನ್ಹಾ ಆಯಿಷಾ, ಮಶ್ಕೂರ ಹನಾ, ಆಯಿಷತ್ತುಲ್ ಸಿಮ್ರಾ, ಆಯಿಷತ್ತುಲ್ ಮುಶ್ಪಿಯಾ, ಮೊಹಮ್ಮದ್ ಸಾಬಿಕ್ ಯೂಸುಫ್, ಮೊಹಮ್ಮದ್ ಆಬೀಸ್, ಮೊಹಮ್ಮದ್ ಆಸೀಫ್ ಅಹ್ಮದ್, ಅಯಾನ್ ಶೇಖ್ ಶೇಖ್ ಮೊಹಮ್ಮದ್ ಫಾಝಿಲ್, ಶೇಖ್ ಮೊಹಮ್ಮದ್ ದಾನಿಶ್ ಮೊಹಮ್ಮದ್ ಸಿಮಕ್, ಮೊಹಮ್ಮದ್ ಫಾಝಿಲ್, ಮೊಹಮ್ಮದ್ ನಯೀಂ, ಮೊಹಮ್ಮದ್ ಸುಹೈಬ್ ಭಾಗವಹಿಸಿದ್ದರು. ಸ್ವಯಂ ಸೇವೆ ಮಾಡುವುದರ ಮೂಲಕ ಸಮಾಜಮುಖಿ ಕಾರ್ಯ ಪರಿಗಣಿಸಿ ಬುರೂಜ್ ಶಾಲೆಗೆ ನೆನಪಿನ ಕಾಣಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here