ಮಾಡಾವು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ  ದಿನಾಚರಣೆ  

0

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯೋತ್ಸದ ಧ್ವಜ ರೋಹಣವನ್ನು ಜಮಾಅತ್ ಪ್ರೆಸಿಡೇಂಟ್ ಹುಸೈನಾರ್ ಸಂತೋಷ್  ನೆರವೇರಿಸಿದರು.ಈ ಸಂದರ್ಭದಲ್ಲಿ ಮಾಡಾವು ಜುಮ್ಮಾ ಮಸೀದಿಯ  ಪದಾಧಿಕಾರಿಗಳು, ಸದಸ್ಯರುಗಳು  ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here