ಕೈಕಂಬ ಅಂಗನವಾಡಿ ಕೇಂದ್ರದಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಕೆಯ್ಯೂರು ‌: ಕೈಕಂಬ, ‌ದೇವಿನಗರ ‌ಅಂಗನವಾಡಿ  ಕೇಂದ್ರದಲ್ಲಿ 75ನೇ ‌ಸ್ವಾತಂತ್ರ್ಯೋತ್ಸವವನ್ನು ಬಾಲವಿಕಾಶ ‌ಸಮಿತಿ ‌ಅಧ್ಯಕ್ಷೆ ಕಾವ್ಯ ಕೆಯ್ಯೂರು ಧ್ವಜಾರೋಹಣ ‌ಮಾಡಿದರು. ಈ ಸಂದರ್ಭದಲ್ಲಿ ‌ಅಂಗನವಾಡಿ ‌ಕಾರ್ಯಕರ್ತೆ  ‌ಚೆನ್ನಮ್ಮ, ಸಹಾಯಕಿ ‌ಮೋಹಿನಿ ‌ಸಂತೋಷ್ ನಗರ, ಮಕ್ಕಳ ‌ಪೋಷಕರು, ‌ಶ್ರೀ ‌ಶಕ್ತಿ ‌ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here