ಪಾಣಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಪಾಣಾಜೆ: ಪಾಣಾಜೆ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ ಧ್ವಜಾರೋಹಣ ನೆರವೇರಿಸಿದರು. ಅಭಿವೃದ್ಧಿ ಅಧಿಕಾರಿ ಆಶಾ ಸ್ವಾಗತಿಸಿದರು. ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಸುಭಾಸ್ ಸಿ.ಎಚ್., ನಾರಾಯಣ ನಾಯಕ್, ಮೋಹನ ನಾಯ್ಕ, ವಿಮಲ, ಸುಲೋಚನ, ಪಾಣಾಜೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ ರೈ, ನಿವೃತ್ತ ಯೋಧ ಹಾಗೂ ಶಿಕ್ಷಕ ಮಾಂಕು ಮೂಲ್ಯ, ಶಿಕ್ಷಕ ವೆಂಕಟೇಶ್, ಗ್ರಾಮಸ್ಥರಾದ ಪಿ.ಕೆ.ಮಹಮ್ಮದ್ ಕುಂಞಿ ಹಾಜಿ ಅಂಗಡಿಮಜಲು, ಮೂಸೆ ಕುಂಞಿ ಅಪಿನಿಮೂಲೆ, ಪ್ರಕಾಶ್ ಕುಲಾಲ್, ಬಾಪಕುಂಞಿ, ಚಂದ್ರಾವತಿ, ಅಂಗನವಾಡಿ ಕಾರ್ಯಕರ್ತೆ ಗ್ರೇಸಿ ಡಿ.ಸೋಜ, ಗ್ರಂಥಾಲಯ ಮೇಲ್ವಿಚಾರಕ, ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಅಬ್ದುಲ್ ಅಜೀಜ್, ಗ್ರಾಮ ಪಂಚಾಯತ್ ಸಿಬಂದಿಗಳಾದ ವಿಶ್ವನಾಥ, ಅರುಣ್ ಕುಮಾರ್, ಸೌಮ್ಯಲತಾ, ರೂಪಶ್ರೀ ಭಾಗವಹಿಸಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಗೀತೆ ಹಾಡಿದರು.

LEAVE A REPLY

Please enter your comment!
Please enter your name here