ದರ್ಬೆತ್ತಡ್ಕ ಶಾಲಾ ಎಸ್.ಡಿ.ಎಂ.ಸಿ ನೂತನ ಸಮಿತಿ ರಚನೆ

0

ಅಧ್ಯಕ್ಷ: ಶುಭಕರ ನಾಯಕ್ .ಡಿ, ಉಪಾಧ್ಯಕ್ಷೆ: ರಾಜೇಶ್ವರಿ
ನಿಡ್ಪಳ್ಳಿ: ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇದರ ಎಸ್.ಡಿ.ಎಂ.ಸಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಶುಭಕರ ನಾಯಕ್. ಡಿ ಮತ್ತು ಉಪಾಧ್ಯಕ್ಷರಾಗಿ ರಾಜೇಶ್ವರಿ ಇವರು ಆಯ್ಕೆಯಾದರು. ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು,  ಶಿವಪ್ಪ ನಾಯ್ಕ, ಸುನೀತಾ ಕೊಪ್ಪಳ,  ಚಂದ್ರಶೇಖರ ಡಿ, ಗುರುಪ್ರಸಾದ್,  ಮಾಧವ ಡಿ, ಪ್ರೇಮ, ತಿಮ್ಮಪ್ಪ ನಾಯ್ಕ, ಹರ್ಷಿಣಿ, ಕಮಲಾಕ್ಷಿ, ಮೋಹಿನಿ, ರವೀಂದ್ರ ಮಣಿಯಾಣಿ, ಬಾಬು ಪ್ರಸಾದ್ ಬಪ್ಪಮೂಲೆ, ಸಹನಾಕುಮಾರಿ,  ನಾರಾಯಣ ನಾಯ್ಕ, ರೇಖಾ ಇವರು ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here