ಮೊಟ್ಟೆತ್ತಡ್ಕ ರಿಕ್ಷಾ ಚಾಲಕರ ಸಂಘದಿಂದ ಸ್ವಾತಂತ್ರೋತ್ಸವ

0

ಪುತ್ತೂರು: ಮೊಟ್ಟೆತ್ತಡ್ಕ ರಿಕ್ಷಾ ಚಾಲಕರ ಸಂಘದಿಂದ ಆ.15 ರಂದು ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೊಟ್ಟೆತ್ತಡ್ಕ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹಮೀದ್ ಹಾಗೂ ಸದಸ್ಯರು, ಉದ್ಯಮಿ ರಫೀಕ್ ಎಂ.ಕೆ ಮುಕ್ರಂಪಾಡಿ, ವೈದ್ಯ ಡಾ.ಸುಧೀರ್, ಸ್ಥಳೀಯರಾದ ವಿಶ್ವನಾಥ ಟೈಲರ್, ಸುರೇಂದ್ರ ಪೂಜಾರಿ, ಉಮೇಶ್ ಮೊಟ್ಟೆತ್ತಡ್ಕ ಸಹಿತ ಹಲವರು ಉಪಸ್ಥಿತರಿದ್ದರು. ಬಳಿಕ ಸ್ವಾತಂತ್ರೋತ್ಸವದ ಅಂಗವಾಗಿ ಸಿಹಿ ತಿಂಡಿಯನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here