ನಾಳೆ(ಆ.20): ಮದ್ಲ ಮತ್ತು ದೇರ್ಲ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

0

ಪುತ್ತೂರು: 33ಕೆ.ಎ ಕುಂಬ್ರ-ಕಾವು ಲೈನಿನ ತಂತಿ ಬದಲಾವಣೆಯ ಕಾಮಗಾರಿಯ ಸಲುವಾಗಿ ಆ.20(ನಾಳೆ)ರಂದು ಪೂರ್ವಾಹ್ನ 10:00 ರಿಂದ ಸಂಜೆ 5:30 ರವರೆಗೆ 33/11ಕೆ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮದ್ಲ ಮತ್ತು ದೇರ್ಲ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here