ಮುರ ಸಮೀಪ ಪೋಳ್ಯ ಎಂಬಲ್ಲಿ ಮಸೀದಿಯ ಆವರಣ ಗೊಡೆ ಕುಸಿತ

0

ಪುತ್ತೂರು: ಮುರ ಸಮೀಪ ಪೋಳ್ಯ ಎಂಬಲ್ಲಿ ಮಸೀದಿಯ ಆವರಣ ಗೊಡೆ ಕುಸಿದ ಘಟನೆ ಆ.28ರಂದು ರಾತ್ರಿ ನಡೆದಿದೆ.

ಸರಿಸುಮಾರು ರಾತ್ರಿ 9.30ಕ್ಕೆ ಈ ಘಟನೆ ನಡೆದಿದ್ದು, ಮದ್ರಸಾಕ್ಕೆ ಬರುವ ಮಕ್ಕಳು 7.30ಕ್ಕೆ ಮನೆಗೆ ತೆರಳಿದ್ದ ಕಾರಣ ಯಾವುದೇ ಪ್ರಾಣಾಪಾಯವಾಗಲಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ಸಮಿತಿ ಅಧ್ಯಕ್ಷ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here