ಬ್ಯಾಂಕ್ ಆಫ್ ಬರೋಡಾದ ಕಾಣಿಯೂರು ಶಾಖೆಯು ನವೀಕರಣಗೊಂಡು ಶುಭಾರಂಭ

0

ಕಾಣಿಯೂರು: ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಕಾಣಿಯೂರು ಶಾಖೆಯು ನವೀಕರಣಗೊಂಡು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಗ್ರಾಹಕರು ಆಗಮಿಸಿ ಶುಭಹಾರೈಸಿದರು. ಬ್ಯಾಂಕಿನ ಪ್ರಬಂಧಕರಾದ ಅತಿಥ್ ರೈ ಹಾಗೂ ಸಿಬ್ಬಂದಿಗಳು ಗ್ರಾಹಕರನ್ನು ಬರಮಾಡಿಕೊಂಡರು.

LEAVE A REPLY

Please enter your comment!
Please enter your name here