ಪಾಣಾಜೆ: ಕೀಲಂಪಾಡಿ ನಿವಾಸಿ ಆದಪ್ಪ ಕೆ. ನಿಧನ

0

ಪುತ್ತೂರು: ಪಾಣಾಜೆ ಗ್ರಾಮದ ಕೀಲಂಪಾಡಿ ನಿವಾಸಿ ಆದಪ್ಪ ಕೆ. (45ವ.)ರವರು ಅನಾರೋಗ್ಯದಿಂದ ಸೆ.1ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ನಾಟಿವೈದ್ಯ ಹಾಗೂ ದೈವನರ್ತಕರಾಗಿದ್ದರು. ಮೃತರು ತಂದೆ ಚೋಮ ನಲಿಕೆ, ತಾಯಿ ಗಿರಿಯಮ್ಮ, ಪತ್ನಿ ನಳಿನಿ ಪುತ್ರ ಅನ್ವಿತ್, ಪುತ್ರಿ ಅನೈಕ ಹಾಗೂ ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here