ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ಬಿಗ್ ಸೇಲ್ ವಾರ್ಷಿಕೋತ್ಸವ -ವರ್ಷಂಪ್ರತಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ – ಗ್ರಾಹಕರಿಗೆ ಸೆ.9ರಿಂದ ಸೆ.14ರವರೆಗೆ ಮಾತ್ರ ಅವಕಾಶ -10 ಗ್ರಾಮ್ ಚಿನ್ನ ಗೆಲ್ಲುವ ಅವಕಾಶ – ಪ್ರತೀ ಖರೀದಿಗೆ ಹಲವು ಬಹುಮಾನ, ಆಕರ್ಷಕ ಉಡುಗೊರೆ, ಸ್ಕ್ರಾಚ್ ಕಾರ್ಡ್

0

ಪುತ್ತೂರು: ಪುತ್ತೂರಿನಲ್ಲಿ ಸುಮಾರು 45 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರ‍್ಸ್ ಸಹ ಸಂಸ್ಥೆ ದರ್ಬೆ ಬುಶ್ರಾ ಟವರ‍್ಸ್‌ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಬಿಗ್ ಸೇಲ್ ಸೆ.9ರಿಂದ ಸೆ.14 ರವರೆಗೆ ನಡೆಯಲಿದೆ. ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್ ಇತ್ಯಾದಿ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಪ್ರತೀ ಖರೀದಿಗೆ ಹಲವು ಆಕರ್ಷಕ ಉಡುಗೊರೆಗಳು ಮತ್ತು ಗಿಫ್ಟ್ ವೋಚರ್ ಪಡೆಯುವ ಸುವರ್ಣಾವಕಾಶ. ಪ್ರತಿ ರೂ.3೦೦೦ದ ಖರೀದಿಗೆ ಕೂಪನ್ ಪಡೆದು ಖಚಿತ ಬಹುಮಾನಗಳನ್ನು ಪಡೆಯುವ ಅವಕಾಶವಿರುತ್ತದೆ. ಸ್ಕ್ರಾಚ್ ಕಾರ್ಡ್‌ನಲ್ಲಿ 10 ಗ್ರಾಂ.ಚಿನ್ನ, ಬೆಳ್ಳಿ, ರೆಫ್ರಿಜರೇಟರ್, ಎ.ಸಿ., 3ಡೋರ್ ವಾರ್ಡ್‌ರೋಬ್, ಎಲ್‌ಇಡಿ ಟಿವಿ ಹಾಗೂ ಹಲವು ಖಚಿತ ಬಹುಮಾನಗಳು ಲಭ್ಯವಿರುತ್ತದೆ. ಈ ಎಲ್ಲಾ ಆಫರ್‌ಗಳು ಪುತ್ತೂರಿನ ದರ್ಬೆಯಲ್ಲಿರುವ ಐಕೆ ಮಾಲ್‌ನಲ್ಲೂ ಲಭ್ಯವಿರುತ್ತದೆ. 1೦೦ಕ್ಕೂ ಹೆಚ್ಚು ಮಾಡೆಲ್‌ನ ಫ್ಯಾನ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ಮಿಕ್ಸಿಗಳು, 40ಕ್ಕೂ ಹೆಚ್ಚು ಮಾಡೆಲ್‌ನ ಗ್ಯಾಸ್ ಸ್ಟವ್‌ಗಳು, 40ಕ್ಕೂ ಹೆಚ್ಚು ಮಾಡೆಲ್‌ನ ಎಲ್.ಇ.ಡಿ. ಟಿವಿಗಳು, 75ಕ್ಕೂ ಹೆಚ್ಚು ಮಾಡೆಲ್‌ನ ವಾಷಿಂಗ್ ಮೆಷಿನ್, 25ಕ್ಕೂ ಹೆಚ್ಚು ಮಾಡೆಲ್‌ನ ಗ್ರೈಂಡರ್‌ಗಳು, 1೦೦ಕ್ಕೂ ಹೆಚ್ಚು ಮಾಡೆಲ್‌ನ ರೆಫ್ರಿಜರೇಟರ್ ಶೇ.40ರವರೆಗೆ ರಿಯಾಯಿತಿಯಲ್ಲಿ ದೊರೆಯುತ್ತದೆ. ಈ ಆಫರ್ ಕೇವಲ 6 ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here