ಉಪ್ಪಿನಂಗಡಿ: ಶ್ರೀ ವಿಷ್ಣು ಭಜನಾ ಮಂದಿರ(ರಿ) ಬಿಳಿಯೂರು ಇದರ ನಿಯತಕಾಲಿಕ ಅವಧಿಗೆ ಹೊಸ ನಿರ್ವಹಣಾ ಕಮಿಟಿ ರಚಿಸಲಾಯಿತು. ನೂತನ ಸಮಿತಿಗೆ ಜನಾರ್ಧನ ನಾಯ್ಕ್ ರವರ ಅಧ್ಯಕ್ಷತೆಯ, ಮಾಜಿ ಸಮಿತಿಯು ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಮತ್ತು ಅಧ್ಯಕ್ಷ ಸದಾಶಿವ ಶೆಟ್ಟಿ ಹಾಗೂ ಸರ್ವ ಭಕ್ತಾಧಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂದಿರದ ಕೀಲಿ ಕೈ ಮತ್ತು ಲೆಕ್ಕ ಪತ್ರಗಳನ್ನು ಹಸ್ತಾoತರಿಸಿದರು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ವಿನಿತಾ ರೈ,ಉಪಾಧ್ಯಕ್ಷರಾಗಿ ಹೊನ್ನಪ್ಪ ಪೂಜಾರಿ ರಕ್ಷಾ ನಿಲಯ,ಕಿರಣ್ ಕುಮಾರ್ ಬೆದ್ರ, ಮೋನಪ್ಪ ಗೌಡ ಬಂಡಸಾಲೆ, ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ರೇಷ್ಮಾ ಶೆಟ್ಟಿ ಕೋಡ್ಲೆ, ಜತೆ ಕಾಯದರ್ಶಿಗಳಾಗಿ ಆಕಾಶ್ ಗೌಡ ಮರ್ದೇಲು,ಅಕ್ಷತ್ ಕೋಟ್ಯಾನ್ ಮರ್ದೇಲು,ಕೋಶಾಧಿಕಾರಿಯಾಗಿ ಗಣೇಶ್ ರಾಜ್, ಭಜನಾ ಸಂಚಾಲಕರಾಗಿ ಪುಷ್ಪಾ ಸುದೆಬರಿ,ಭಜನಾ ಸಂಘಟಕರಾಗಿ ಜನಾರ್ಧನ್ ನಾಯ್ಕ್ ಆವೇದ ಹಿತ್ಲು,ಸುಧಾಕರ ಕ್ವಾಟ್ರಾಸ್,ಪವಿತ್ರ ನಾಗೇಶ್,ಗಿರೀಶ್ ಕ್ವಾಟ್ರಾಸ್, ರತ್ನಾವತಿ ಕ್ವಾಟ್ರಾಸ್,
ಬಾಲಕೃಷ್ಣ ಕಾಪುದ ಮಜಲು,ವಿಕ್ರಂ (ವಿಕ್ಕಿ) ಮರ್ದೇಲು,ರಾಜೇಶ್ ನಾಯ್ಕ್ ಕ್ವಾಟ್ರಾಸ್,ಜಗನ್ನಾಥ ಆವೆದ ಹಿತ್ಲು, ಶ್ರುತಿ ಆವೆದ ಹಿತ್ಲು, ಶ್ವೇತ ಹೊಳೆಬದಿ,ನಳಿನಿ ಉಮೇಶ್ ದರ್ಕಾಸ್,ಮೋಹನ್ ನಾಯ್ಕ್ ಕೋಟ್ರಾಸ್,ಸಶಿಧರ ಕೋಟ್ರಾಸ್, ಜಯಶ್ರೀ ಸುದೆಬರಿ,ಪದ್ಮನಾಭ ಕಾಪುದ ಮಜಲು,ರಂಜಿತ್ ನಾಯ್ಕ್ ಕ್ವಾಟ್ರಾಸ್ ,ಮಂದಿರದ ಮೇಲ್ವಿಚಾರಕರಾಗಿ ರಮೇಶ್ ಪೂಜಾರಿ ಸುಣ್ಣಾನ, ಮಹೇಶ್ ಪಾಡಿವಾಳ್ ಆಯ್ಕೆ ಮಾಡಲಾಯಿತು.