ಪುತ್ತೂರು: ಕೆಮ್ಮಾಯಿ (ಸಕಲೇಶಪುರ) ಚಂದ್ರಶೇಖರ ಆಚಾರ್ಯರ ದ್ವಿತೀಯ ಪುತ್ರ ಸೀಮಿತ್ ಆಚಾರ್ಯ (33.ವ)ರವರು ಸೆ.10 ರಂದು ಬೆಳಿಗ್ಗೆ ನಿಧನರಾದರು.
ಮೃತರು ತಂದೆ ಚಂದ್ರಶೇಖರ್ ಆಚಾರ್ಯ, ತಾಯಿ ಲತಾ, ಪತ್ನಿ ಮಾಲಾ, ಸಹೋದರ ಸಂತೋಷ್ ಆಚಾರ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.