ವರ್ಷದ ಸಂಭ್ರಮ – ʼಐಡಿಯಲ್‌ ಚಿಕನ್‌ʼ ನಲ್ಲಿ ಉಚಿತ ಬಹುಮಾನ ಕೂಪನ್‌

0

ಪುತ್ತೂರು: ತನ್ನ ಗುಣಮಟ್ಟದ ಸೇವೆಯಿಂದ ಪುತ್ತೂರಿನ ಮಾಂಸಾಹಾರಿಗಳ ವಲಯದಲ್ಲಿ ಮನೆ ಮಾತಾಗಿರುವ ʼಐಡಿಯಲ್‌ ಚಿಕನ್ʼ ವರ್ಷಾಚರಣೆ ಹೊಸ್ತಿಲಲ್ಲಿದ್ದು ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ.

ಸೆಪ್ಟಂಬರ್‌ 15ರಿಂದ ಅಕ್ಟೋಬರ್‌ 15ರವರೆಗೆ ಕೂರ್ನಡ್ಕದಲ್ಲಿರುವ “ಐಡಿಯಲ್‌ ಚಿಕನ್‌ ಫ್ರೆಶ್‌ ಎನ್‌ ಟೇಸ್ಟಿ”(Ideal chicken Fresh n tasty) ಕೇಂದ್ರದಲ್ಲಿ ಗ್ರಾಹಕರಿಗೆ 250 ರೂಪಾಯಿ ಮತ್ತು ಹೆಚ್ಚಿನ ಖರೀದಿಯೊಂದಿಗೆ ಉಚಿತ ಲಕ್ಕೀ ಕೂಪನ್‌ ಸಿಗಲಿದ್ದು, ಫ್ರಿಡ್ಜ್‌, ಟಿವಿ, ಗ್ರೈಂಡರ್‌ ಮತ್ತು 10 ಆಕರ್ಷಕ ಬಹುಮಾನ ಗೆಲ್ಲಬಹುದಾಗಿದೆ. ಅಕ್ಟೋಬರ್‌ 20ರಂದು “ಡ್ರಾ” ನಡೆಯಲಿದೆ.

ಚಿಕನ್‌ ಡ್ರಂ ಸ್ಟಿಕ್, ಚಿಕನ್‌ ಬ್ರೆಸ್ಟ್, ಚಿಕನ್‌ ಥೈಸ್‌, ಚಿಕನ್‌ ವಿಂಗ್ಸ್‌, ಚಿಕನ್‌ ಲಾಲಿಪಪ್‌, ಚಿಕನ್‌ ಮಿನ್ಸ್‌ ಟ್ರೇ ಪ್ಯಾಕ್‌ ಸೇರಿದಂತೆ ಹಲವು ಚಿಕನ್‌ ಐಟಂ ಲಭ್ಯವಿದೆ. ಗ್ರಾಹಕರ ಅನುಕೂಲತೆಗಾಗಿ ಸ್ಥಳೀಯವಾಗಿ ಉಚಿತ ಹೋಂ ಡೆಲಿವರಿ ಸೌಲಭ್ಯವೂ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ 8971802666 ಮತ್ತು 9902332666 ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here